ಬೋನಿಗೆ ಬಿದ್ದ ಚಿರತೆ..!

Update: 2018-01-20 18:22 GMT

ನಿರ್ಮಾಣ ಹಂತದ ಕಟ್ಟಡದಲ್ಲಿ ಕಾಣಿಸಿಕೊಂಡಿದ್ದ ಚಿರತೆಯೊಂದು ಸೆರೆ ಹಿಡಿಯಲು ಬಂದ ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರನ್ನು ಗಾಯಗೊಳಿಸಿ, ಮನೆಯೊಂದರೊಳಗೆ ನುಗ್ಗಿತ್ತು. ಸತತ 9 ಗಂಟೆಗಳ ಕಾಲ ಅರಣ್ಯ, ಪೊಲೀಸ್ ಹಾಗೂ ಪಶುವೈದ್ಯರು ನಡೆಸಿದ ಜಂಟಿ ಕಾರ್ಯಾಚರಣೆ ಮೂಲಕ ಸೆರೆ ಹಿಡಿಯಲಾಗಿದ್ದು, ಚಿರತೆಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸಾಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor