×
Ad

ಹನೂರು: ಕನ್ನಡ ಸಾಹಿತ್ಯ ಸಮ್ಮೇಳನ ಕವಿಗೋಷ್ಠಿಗೆ ಹೆಸರು ನೊಂದಾಯಿಸಲು ಮನವಿ

Update: 2018-01-24 16:42 IST

ಹನೂರು,ಜ.24: ಕೊಳ್ಳೇಗಾಲ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಫೆಬ್ರವರಿ 6 ರಂದು ಹನೂರಿನಲ್ಲಿ ನಡೆಯಲಿದ್ದು, ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸುವ ಆಸಕ್ತ ಕವಿಗಳು, ಕವಯತ್ರಿಗಳು ತಮ್ಮ ಸ್ವರಚಿತ 2 ಕವನಗಳೊಂದಿಗೆ ಹೆಸರನ್ನು ನೊಂದಾಯಿಸಿಕೊಳ್ಳಲು  26-01-2018 ಕೊನೆಯ ದಿನಾಂಕವಾಗಿದ್ದು, ಈ ಕೆಳಕಂಡವರನ್ನು ಸಂಪರ್ಕಿಸುವಂತೆ ಹನೂರು ಘಟಕ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶ್ರೀನಿವಾಸ್‍ ನಾಯ್ಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೂರವಾಣಿ ಸಂಖ್ಯೆ ಶ್ರೀನಿವಾಸ್‍ನಾಯ್ಡು 9880243778, ಮಲ್ಲೇಶ್ 9620844189, ನಂದೀಶ್ 9448946216, ಗುರುಸ್ವಾಮಿ 9449937744 .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News