ಗುಂಡ್ಲುಪೇಟೆ: ಹೈಮಾಸ್ಟ್ ದೀಪ ಉದ್ಘಾಟನೆ
Update: 2018-01-24 16:55 IST
ಗುಂಡ್ಲುಪೇಟೆ,ಜ.24: ಪಟ್ಟಣದ ಎಚ್.ಎಸ್.ಮಹದೇವಪ್ರಸಾದ್ ನಗರದಲ್ಲಿ ಪುರಸಭೆಯ ವತಿಯಿಂದ ಅಳವಡಿಸಲಾದ ಹೈಮಾಸ್ಟ್ ದೀಪವನ್ನು ಸಚಿವೆ ಡಾ.ಗೀತಾ ಮಹದೇವಪ್ರಸಾದ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಪಿ.ಗಿರೀಶ್, ಸದಸ್ಯರಾದ ಬಡಪ್ಪ ಸುರೇಶ್, ಮುಖ್ಯಾಧಿಕಾರಿ ರಮೇಶ್, ಇಂಜಿನಿಯರ್ ಮಂಜುನಾಥ್ ಹಾಗೂ ಇತರರು ಇದ್ದರು.