×
Ad

ಬಿಗ್ ಬಾಸ್ ಸೀಸನ್ – 5: ಚಂದನ್ ಶೆಟ್ಟಿ ವಿನ್ನರ್

Update: 2018-01-28 23:59 IST

ಬೆಂಗಳುರು, ಜ.28: ಕನ್ನಡದ ಕಲರ್ಸ್ ಸೂಪರ್ ವಾಹಿನಿಯಲ್ಲಿ ಕಿಚ್ಚ ಸುದೀಪ್ ನೇತೃತ್ವದಲ್ಲಿ ನಡೆಯುತ್ತ್ತಿರುವ ಐದನೇ ಆವೃತ್ತಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಖ್ಯಾತ ರ್ಯಾಪರ್ ಚಂದನ್ ಶೆಟ್ಟಿ ವಿನ್ನರ್ ಆಗಿದ್ದಾರೆ. ಕಾಮನ್‌ಮ್ಯಾನ್ ದಿವಾಕರ್ ರನ್ನರ್ ಅಪ್ ಎನಿಸಿಕೊಂಡಿದ್ದಾರೆ.

ನಟ ಕಾರ್ತಿಕ್ ಜಯರಾಮ್(ಜೆಕೆ) ಮೂರನೇ ಸ್ಥಾನ ಪಡೆದರು.

ಚಂದನ್ ಶೆಟ್ಟಿ 50 ಲಕ್ಷ ರೂ. ಬಹುಮಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News