ಭಾರತ-ಅಬುಧಾಬಿ ಒಪ್ಪಂದ

Update: 2018-02-11 18:25 GMT

ಮೂರು ದೇಶಗಳ ಪ್ರವಾಸದ ಎರಡನೇ ಹಂತದಲ್ಲಿ ರವಿವಾರ ಜೋರ್ಡನ್‌ನಿಂದ ಅಬುಧಾಬಿ ತಲುಪಿದ ಪ್ರಧಾನಿ ನರೇಂದ್ರ ಮೋದಿ ಅಬುಧಾಬಿಯ ರಾಜಕುಮಾರ ಮುಹಮ್ಮದ್ ಬಿನ್ ಝಾಯೀದ್ ಅಲ್ ನಹ್ಯಾನ್ ಅವರನ್ನು ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿದರು. ಭಾರತೀಯ ತೈಲ ಕಂಪೆನಿಗಳಿಗೆ ಕಡಲಾಚೆಯ ತೈಲಾಗಾರಗಳಲ್ಲಿ ಶೇ.10 ಪಾಲುದಾರಿಕೆಯನ್ನು ನೀಡುವ ಐತಿಹಾಸಿಕ ಒಪ್ಪಂದವೂ ಸೇರಿದಂತೆ ಐದು ಒಪ್ಪಂದಗಳಿಗೆ ಈ ಸಂದರ್ಭ ಉಭಯ ದೇಶಗಳು ಸಹಿ ಹಾಕಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor