ಮೋದಿ ಒಮನ್ ಭೇಟಿ

Update: 2018-02-12 18:23 GMT

ಪ್ರಧಾನಿ ನರೇಂದ್ರ ಮೋದಿ ಮಸ್ಕತ್‌ನ ಬೈತುಲ್ ಬರಕದಲ್ಲಿ ಸೋಮವಾರ ಒಮನ್‌ನ ಸುಲ್ತಾನ್ ಕಾಬೂಸ್ ಬಿನ್ ಸೈದ್ ಅಲ್ ಸೈದ್ ಜೊತೆ ಮಾತುಕತೆ ನಡೆಸಿದರು. ಬಳಿಕ ಒಮನ್ ರಾಜಧಾನಿ ಮಸ್ಕತ್‌ನಲ್ಲಿರುವ ಸುಲ್ತಾನ್ ಕಾಬೂಸ್ ಕ್ರೀಡಾಂಗಣದಲ್ಲಿ ಮೋದಿ ಇಲೆಕ್ಟ್ರಿಕ್ ವಾಹನವೊಂದರಲ್ಲಿ ಪ್ರಯಾಣಿಸುತ್ತಾ ಭಾರತೀಯ ಸಮುದಾಯದ ಜನರನ್ನು ಅಭಿನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor