ಮಿರ್ಚಿ ಬಜ್ಜಿ ಸವಿದ ರಾಹುಲ್..!
Update: 2018-02-12 23:55 IST
ರಾಯಚೂರಿನ ಕಲ್ಮಲ ಎಂಬಲ್ಲಿ ಸೋಮವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಸ್ತೆ ಬದಿಯ ಸಣ್ಣ ಹೋಟೆಲ್‌ಗೆ ತೆರಳಿ ಮಿರ್ಚಿ ಬಜ್ಜಿ ಜೊತೆ ಚಹಾ ಸೇವಿಸಿದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಇತರ ಕಾಂಗ್ರೆಸ್ ಮುಖಂಡರು ಜತೆಗಿದ್ದರು.