×
Ad

ಚರಕದಲ್ಲಿ ನೂಲು ತೆಗೆದ ಕೆನಡಾ ಪ್ರಧಾನಿ ಕುಟುಂಬ..!

Update: 2018-02-19 23:54 IST

ಭಾರತಕ್ಕೆ ಭೇಟಿ ನೀಡಿರುವ ಕೆನಡಾ ಪ್ರಧಾನಿ ಜೆಸ್ಟಿನ್ ಟ್ರುಡೇವ್ ಸೋಮವಾರ ಪತ್ನಿ, ಮಕ್ಕಳೊಂದಿಗೆ ಅಹ್ಮದಾಬಾದ್‌ನ ಸಬರ್‌ಮತಿ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿರುವ ಸಾಂಪ್ರದಾಯಿಕ ಚರಕದಲ್ಲಿ ಹತ್ತಿಯಿಂದ ನೂಲು ತೆಗೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor