×
Ad

ಪಿಎನ್‌ಬಿ ಮುಂಬೈ ಶಾಖೆಗೆ ಬೀಗ...

Update: 2018-02-19 23:55 IST

ವಜ್ರೋದ್ಯಮಿ ನೀರವ್ ಮೋದಿ ಭಾಗಿಯಾಗಿರುವ 11,300 ಕೋ. ರೂ. ವಂಚನೆಯ ಕೇಂದ್ರ ಬಿಂದುವಾಗಿರುವ ಪಂಜಾಬ್ ನ್ಯಾಶನಲ್ ಬ್ಯಾಂಕ್‌ನ ಮುಂಬೈ ಶಾಖೆಗೆ ಸಿಬಿಐ ಸೋಮವಾರ ಬೀಗ ಮುದ್ರೆ ಹಾಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶದ ಬ್ಯಾಂಕಿಂಗ್ ಇತಿಹಾಸದಲ್ಲೇ ಅತೀ ದೊಡ್ಡ ವಂಚನೆ ನಡೆದಿರುವ ಪಂಜಾಬ್ ನ್ಯಾಶನಲ್ ಬ್ಯಾಂಕ್‌ನ ಇಬ್ಬರು ಉದ್ಯೋಗಿಗಳು ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor