ಅವನಿ ದಾಖಲೆ...

Update: 2018-02-22 18:17 GMT

ಭಾರತೀಯ ವಾಯುಪಡೆಯ ಫ್ಲೈಯಿಂಗ್ ಆಫೀಸರ್ ಅವನಿ ಚತುರ್ವೇದಿ ಜಾಮ್‌ನಗರ ವಿಮಾನ ನಿಲ್ದಾಣದಿಂದ ಮಿಗ್ 21 ವಿಮಾನದಲ್ಲಿ 30 ನಿಮಿಷಗಳ ಕಾಲ ಹಾರಾಟ ನಡೆಸಿದರು. ಇದರೊಂದಿಗೆ ಫೈಟರ್ ವಿಮಾನದಲ್ಲಿ ಏಕಾಂಗಿಯಾಗಿ ಹಾರಾಟ ನಡೆಸಿದ ಪ್ರಪ್ರಥಮ ಮಹಿಳೆಯೆಂಬ ದಾಖಲೆಯನ್ನು ಅವನಿ ಸ್ಥಾಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor