34 ಮಂದಿ ಕೆಎಎಸ್ ಅಧಿಕಾರಿಗಳಿಗೆ ಐಎಎಸ್‌ಗೆ ಭಡ್ತಿ
ಬೆಂಗಳೂರು, ಫೆ.27: ಕೇಂದ್ರ ಸರಕಾರವು ರಾಜ್ಯದ 34 ಮಂದಿ ಕೆಎಎಸ್ ಅಧಿಕಾರಿಗಳಿಗೆ ಐಎಎಸ್‌ಗೆ ಭಡ್ತಿ ನೀಡಿ ಫೆ.22ರಂದು ಅಧಿಸೂಚನೆ ಹೊರಡಿಸಿದೆ.
ಬಿ.ಸಿ.ಸತೀಶ, ಎಚ್.ಬಸವರಾಜೇಂದ್ರ, ಎಚ್.ಎನ್.ಗೋಪಾಲ ಕೃಷ್ಣ, ಡಾ.ಎನ್.ಶಿವಶಂಕರ, ಡಾ.ಅರುಂಧತಿ ಚಂದ್ರಶೇಖರ್, ಡಾ.ಎಂ.ಆರ್.ರವಿ(ಎಸ್ಸಿ), ಪಿ.ಎನ್.ರಾಜೇಂದ್ರ, ಕೆ.ಜ್ಯೊತಿ, ಸಿ.ಎನ್.ಮೀನಾ ನಾಗರಾಜ್, ಅಕ್ರಮ್ ಪಾಷ.
ಕೆ.ಲೀಲಾವತಿ, ಪಿ.ವಸಂತ ಕುಮಾರ್(ಎಸ್ಸಿ), ಕರೀಗೌಡ, ಶಿವಾನಂದ ಕಪಾಶಿ, ಗಂಗೂಬಾಯಿ ರಮೇಶ್ ಮಾನ್ಕರ್(ಎಸ್ಸಿ), ಕವಿತಾ ಎಸ್.ಮಣ್ಣಿಕೇರಿ, ಆರ್.ಎಸ್.ಪೆದ್ದಯ್ಯ(ಎಸ್ಟಿ), ಜಿ.ಸಿ.ವೃಷಬೇಂದ್ರಮೂರ್ತಿ, ಡಾ.ಕೆ.ಹರೀಶ್‌ಕುಮಾರ್, ಎಂ.ಆರ್.ರವಿಕುಮಾರ್.
ಎಂ.ಬಿ.ರಾಜೇಶ್‌ಗೌಡ, ಮಹಾಂತೇಶ್ ಬೀಳಗಿ, ಕೆ.ಎನ್.ರಮೇಶ್, ಪಾಟೀಲ್ ಯಲ್ಲಾಗೌಡ ಶಿವನಗೌಡ, ಎಸ್.ಹೊನ್ನಾಂಬಾ, ಆರ್.ಲತಾ, ಕೆ.ಶ್ರೀನಿವಾಸ್(ಎಸ್ಸಿ), ಎಂ.ಎಸ್.ಅರ್ಚನಾ, ಕೆ.ದಯಾನಂದ, ಜಿ.ಜಗದೀಶ, ಕೆ.ಎಂ.ಜಾನಕಿ(ಎಸ್ಸಿ), ಸಿ.ಸತ್ಯಭಾಮಾ, ರಾಜಮ್ಮ ಎ.ಚೌಡಾರೆಡ್ಡಿ ಹಾಗೂ ಕೆ.ಎಸ್.ಲತಾ ಕುಮಾರಿ(ಎಸ್ಟಿ) ಯನ್ನು ಕೆಎಎಸ್‌ನಿಂದ ಐಎಎಸ್‌ಗೆ ಭಡ್ತಿ ನೀಡಲಾಗಿದೆ ಎಂದು ರಾಜ್ಯ ಸರಕಾರದ ಪ್ರಕಟನೆ ತಿಳಿಸಿದೆ.