×
Ad

ಮಂಗಳೂರು ಮೇಯರ್-ಉಪ ಮೇಯರ್

Update: 2018-03-08 23:49 IST

ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಭಾಸ್ಕರ ಕೆ. ಮೊಯ್ಲಿ(ಎಡ), ಉಪ ಮೇಯರ್ ಆಗಿ ಮುಹಮ್ಮದ್ ಕುಂಜತ್ತಬೈಲ್(ಬಲ) ಅವರು ಮನಪಾ ಆಡಳಿತ ಸೌಧದಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor