ಸವೆದ ಜೀವ... ಬೆಂದ ಪಾದ...
Update: 2018-03-12 23:52 IST
ನಾಸಿಕ್‌ನಿಂದ ಮುಂಬೈವರೆಗೆ 180 ಕಿ.ಮೀ. ಪಾದಯಾತ್ರೆಯಲ್ಲಿ ಪಾಲ್ಗೊಂಡು ವೃದ್ಧ ರೈತ ಮಹಿಳೆಯೋರ್ವರ ಪಾದದ ಚರ್ಮ ಕಿತ್ತುಹೋಗಿ ರುವ ಮನಕಲಕುವ ಛಾಯಾಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.