ದೇಶದ ಅತೀ ದೊಡ್ಡ ರಾಷ್ಟ್ರಧ್ವಜ

Update: 2018-03-12 18:24 GMT

ದೇಶದಲ್ಲೇ ಅತೀ ದೊಡ್ಡ ಎನ್ನಲಾದ ರಾಷ್ಟ್ರಧ್ವಜವನ್ನು ಬೆಳಗಾವಿಯ ಕೋಟೆಕೆರೆ ಬಳಿ ಸೋಮವಾರ ಹಾರಿಸಲಾಯಿತು. ಈ ಧ್ವಜವು ತಳಮಟ್ಟದಿಂದ 110 ಮೀ(365 ಅಡಿ) ಎತ್ತರವಿದ್ದು, 120x80 ಅಡಿ ವಿಸ್ತೀರ್ಣ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor