×
Ad

ಮಡಿಕೇರಿ: ನೂತನ ಉಪ ವಿಭಾಗಾಧಿಕಾರಿಯಾಗಿ ರಮೇಶ್ ಪಿ.ಕೊನರೆಡ್ಡಿ ಅಧಿಕಾರ ಸ್ವೀಕಾರ

Update: 2018-04-02 23:09 IST

ಮಡಿಕೇರಿ ಏ.2 :ಮಡಿಕೇರಿ ನೂತನ ಉಪ ವಿಭಾಗಾಧಿಕಾರಿಯಾಗಿ ರಮೇಶ್ ಪಿ.ಕೊನರೆಡ್ಡಿ ಅವರು ಅಧಿಕಾರಿ ವಹಿಸಿಕೊಂಡಿದ್ದಾರೆ.

ಕೊನರೆಡ್ಡಿ ಅವರು ಹಿಂದೆ ಧಾರವಾಡ ಜಿಲ್ಲೆಯ ನಗರಾಭಿವೃದ್ಧಿ ಕೋಶದಲ್ಲಿ ಯೋಜನಾ ನಿರ್ದೇಶಕರಾಗಿ, ಮುಂಡರಗಿ, ಹಾನಗಲ್, ಹೊಸಪೇಟೆ ಹಾಗೂ ಶಿಗ್ಗಾಂ ತಾಲೂಕುಗಳಲ್ಲಿ ತಹಶೀಲ್ದಾರರಾಗಿ ಸೇವೆ ಸಲ್ಲಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News