ಕಾಮನ್‌ವೆಲ್ತ್ ಗೇಮ್ಸ್: ದೀಪಕ್‌ಗೆ ಚೊಚ್ಚಲ ಕಂಚು

Update: 2018-04-06 18:29 GMT

ಹರ್ಯಾಣದ 18ರ ಹರೆಯದ ದೀಪಕ್ ಲಾಥರ್ ಕಂಚು ಜಯಿಸುವ ಮೂಲಕ ತನ್ನ ಮೊದಲ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಜಯಿಸಿದ ಕಿರಿಯ ವೇಟ್‌ಲಿಫ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor