ಆಸಿಫಾ...

Update: 2018-04-15 18:26 GMT

ವಿಶ್ವ ಕಲಾ ದಿನದಂದು ರವಿವಾರ ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ಮೆಟ್ರೋ ನಿಲ್ದಾಣದಲ್ಲಿ ಆಯೋಜಿಸಿದ್ದ ಚಿತ್ರ ಸ್ಪರ್ಧೆಯಲ್ಲಿ ಕಲಾವಿದೆಯೊಬ್ಬರು ರಚಿಸಿದ ಇತ್ತೀಚಿಗೆ ಜಮ್ಮುವಿನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಬಲಿಯಾದ ಬಾಲಕಿ ಆಸಿಫಾಳ ಚಿತ್ರವು ನೋಡುಗರ ಮನಕಲಕುವಂತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor