ಎಟಿಎಂ ಖಾಲಿ ಖಾಲಿ...

Update: 2018-04-17 18:22 GMT

ದೇಶಾದ್ಯಂತ ಬಹುತೇಕ ಎಟಿಎಂಗಳಲ್ಲಿ ಹಣ ಖಾಲಿಯಾಗಿದ್ದು, ಅಹ್ಮದಾಬಾದ್‌ನ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಕೇಂದ್ರದಲ್ಲಿ ‘ಈ ಎಟಿಎಂ ಕಾರ್ಯನಿರ್ವಹಿಸುತ್ತಿಲ್ಲ’ ಎಂಬ ಸೂಚನೆ ಅಂಟಿಸಲಾಗಿತ್ತು. ಪಕ್ಕದಲ್ಲೇ ಎಟಿಎಂ ಕಾವಲುಗಾರ ನಿರಾಳವಾಗಿ ನಿದ್ರಿಸುತ್ತಿರುವ ದೃಶ್ಯ ಮಂಗಳವಾರ ಕಂಡು ಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor