ಚಾಮುಂಡೇಶ್ವರಿ: ಸಿದ್ದರಾಮಯ್ಯರಿಗೆ ಸೋಲು

Update: 2018-05-15 07:48 GMT

ಬೆಂಗಳೂರು, ಮೇ 15: ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ    ಪ್ರಗತಿಯಲ್ಲಿದೆ.  222 ಕ್ಷೇತ್ರಗಳ ಪೈಕಿ 71ರಲ್ಲಿ ಕಾಂಗ್ರೆಸ್,109ಬಿಜೆಪಿ , 40ರಲ್ಲಿ ಜೆಡಿಎಸ್  , ಇತರ 2 ರಲ್ಲಿ  ಮುನ್ನಡೆ ಸಾಧಿಸಿದೆ.

*ಚಾಮುಂಡೇಶ್ವರಿ: ಸಿದ್ದರಾಮಯ್ಯರಿಗೆ ಸೋಲು

*ಬೈಂದೂರು: ಸುಕುಮಾರ್ ಶೆಟ್ಟಿ( ಬಜೆಪಿ) ಜಯ

*ಮಡಿಕೇರಿ :ಅಪ್ಪಚ್ಚು ರಂಜನ್ (ಬಿಜೆಪಿ) ಜಯ

*ರಾಜಾಜಿನಗರ: ಸುರೇಶ್ ಕುಮಾರ್(ಬಿಜೆಪಿ) 9,327 ಮತಗಳ ಅಂತರದಿಂದ ಜಯ

*ಬಾದಾಮಿಯಲ್ಲಿ ಸೋಲು: ಕಣ್ಣೀರು ಹಾಕಿದ ಶ್ರೀರಾಮುಲು. ಸಿಎಂ ಸಿದ್ದರಾಮಯ್ಯ ವಿರುದ್ಧ ಶ್ರೀ ರಾಮುಲುವಿರುದ್ಧ   1300 ಮತಗಳ ಅಂತರದಿಂದ ಸೋತಿದ್ದಾರೆ.

*ಕಂಪ್ಲಿ: ಕಾಂಗ್ರೆಸ್ ನ ಗಣೇಶ್ ಗೆ ಜಯ 

*ಶಿಢ್ಲಘಟ್ಟ ವಿ ಮುನಿಯಪ್ಪ( ಕಾಂಗ್ರೆಸ್ ) ಜಯ

*ಬಾಗೇಪಲ್ಲಿ: ಕಾಂಗ್ರೆಸ್ ನ ಎಸ್ ಎನ್ ಸುಬ್ಬಾರೆಡ್ಡಿ ಜಯ

*ಶಿವಾಜಿನಗರ: ರೋಶನ್ ಬೇಗ್ ಗೆಲುವು , ಬಿಜೆಪಿಯ ಕಟ್ಟಾ ಸುಬ್ರಹ್ಮಣ್ಯ ನಾಯ್ಡುಗೆ ಸೋಲು.

*ಚಿತ್ರದುರ್ಗ: ತಿಪ್ಪಾರೆಡ್ಡಿ (ಬಿಜೆಪಿ) 19 ಸಾವಿರ ಮತಗಳ   ಅಂತರದಿಂದ ಜಯ

*ಚಾಮುಂಡೇಶ್ವರಿ: ಇನ್ನು 4 ಸುತ್ತುಗಳ ಮತ ಎಣಿಕೆ ಬಾಕಿ, ಜೆಡಿಎಸ್ ನ ಜಿ.ಟಿ.ದೇವೇ ಗೌಡಗೆ 32 ಸಾವಿರ ಮತಗಳ ಮುನ್ನಡೆ.

*ಹೊನ್ನಾಳಿ : ರೇಣುಕಾಚಾರ್ಯ (ಬಿಜೆಪಿ) ಜಯ

*ಹರಪನಹಳ್ಳಿ : ಕರುಣಾಕರ ರೆಡ್ಡಿ( ಬಿಜೆಪಿ) ಜಯ

*ತರಿಕೆರೆ: ಡಿಎಸ್ ಸುರೇಶ್(ಬಿಜೆಪಿ) ಜಯ

*ತುಮಕೂರು ನಗರ: ಜ್ಯೋತಿ ಗಣೇಶ್(ಬಿಜೆಪಿ) ಜಯ

*ತಿಪಟೂರು: ಬಿ.ಸಿ.ನಾಗೇಶ್ (ಬಿಜೆಪಿ) ಜಯ

*ರಾಣೆಬೆನ್ನೂರು: ಕೆ.ಬಿಕೋಳಿವಾಡ್ ಗೆ ಸೋಲು. ವಿ ಶಂಕರ್ (ಪಕ್ಷೇತರ) ಗೆಲುವು 

*ಶಿರಹಟ್ಟಿ: ರಾಮಣ್ಣ ಲಮಾಣಿ( ಬಿಜೆಪಿ) ಜಯ.

*ಚನ್ನಪಟ್ಟಣದಲ್ಲಿ ಎಚ್ ಡಿ ಕುಮಾರಸ್ವಾಮಿಗೆ ಜಯ

*ಸಾಗರದಲ್ಲಿ ಅರಳಿದ ಕಮಲ. ಹರತಾಳು ಹಾಲಪ್ಪರಿಗೆ ಜಯ , ಕಾಗೋಡು ತಿಮ್ಮಪ್ಪರಿಗೆ ಸೋಲು

*ಮೂಡಿಗೆರೆ: ಎಂಪಿ ಕುಮಾರಸ್ವಾಮಿ(ಬಿಜೆಪಿ) ಜಯ, ಮೋಟಮ್ಮಗೆ ಸೋಲು

* ಸೊರಬ: ಸಹೋದರರ ಸವಾಲಿನಲ್ಲಿ ಗೆದ್ದ ಬಿಜೆಪಿಯ ಕುಮಾರ ಬಂಗಾರಪ್ಪ, ಮಧು ಬಂಗಾರಪ್ಪರಿಗೆ ಸೋಲು

*ಭಾಲ್ಕಿ:ಈಶ್ವರ ಖಂಡ್ರೆ(ಕಾಂಗ್ರೆಸ್) ಜಯ

*ಶೃಂಗೇರಿ: ಬಿಜೆಪಿಯ ಜೀವರಾಜ್ ಗೆ ಸೋಲು, ಕಾಂಗ್ರೆಸ್ ನ ರಾಜೇಗೌಡರಿಗೆ 1973 ಮತಗಳ ಅಂತರದ ಜಯ

*ಶಹಾಪುರ: ಶರಣಬಸಪ್ಪ(ಕಾಂಗ್ರೆಸ್) ಜಯ

*ಕನಕಪುರ: ಡಿಕೆ ಶಿವಕುಮಾರ್ ಗೆ ಜಯ 

*ಅಫ್ಜಲ್ ಪುರ: ಮಾಲಿಕಯ್ಯ ಗುತ್ತೇದಾರ (ಬಿಜೆಪಿ )ಸೋಲು

* ಬಾದಾಮಿಯಲ್ಲಿ ಸಿಎಂ  ಸಿದ್ದರಾಮಯ್ಯರಿಗೆ  ಜಯ

*ಬೀದರ್ ದಕ್ಷಿಣ: ಬಂಡೆಪ್ಪ ಕಾಶಂಪುರ್ (ಜೆಡಿಎಸ್) ಗೆಲುವು, ಕಾಂಗ್ರೆಸ್ ನ ಅಶೋಕ್ ಖೇಣಿಗೆ 3ನೇ ಸ್ಥಾನ

*ಬೆಳಗಾವಿ ಉತ್ತರ : ಅನಿಲ್ ಎಸ್ ಬೆನಕೆ(ಬಿಜೆಪಿ) ಜಯ.

* ಸಿರಗುಪ್ಪ : ಎಂಎಸ್ ಸೋಮಲಿಂಗ(ಬಿಜೆಪಿ) ಜಯ

*ಬೆಳಗಾವಿ ದಕ್ಷಿಣ: ಅಭಯ್ ಪಾಟೀಲ್(ಬಿಜೆಪಿ) ಜಯ

*ಬೀಳಗಿ: ಮುರುಗೇಶ್ ನಿರಾಣಿ(ಬಿಜೆಪಿ) ಜಯ

*ಶಿವಮೊಗ್ಗ : ಕೆಎಸ್ ಈಶ್ವರಪ್ಪರಿಗೆ ಜಯ

*ಕಾರವಾರ: ರೂಪಾಲಿ ನಾಯಕ್ (ಬಿಜೆಪಿ) ಜಯ

*ಮುಧೋಳ : ಗೋವಿಂದ ಕಾರಜೋಳ (ಬಿಜೆಪಿ) ಜಯ

*ಹುಕ್ಕೇರಿ: ಉಮೇಶ್ ಕತ್ತಿ(ಬಿಜೆಪಿ) ಜಯ

*ವಿರಾಜಪೇಟೆ: ಕೆ.ಜೆ.ಬೋಪಯ್ಯ (ಬಿಜೆಪಿ) ಜಯ

*ಸೇಡಂ: ಶರಣಪ್ರಕಾಶ್ ಪಾಟೀಲ್ (ಕಾಂಗ್ರೆಸ್) ಸೋಲು

*ಹೊಳೆನರಸಿಪುರ: ಎಚ್.ಡಿ.ರೇವಣ್ಣ (ಜೆಡಿಎಸ್) ಜಯ

ದಾವಣಗೆರೆ ದಕ್ಷಿಣ : ಶಾಮನೂರು ಶಿವಶಂಕರಪ್ಪ (ಕಾಂಗ್ರೆಸ್) ಜಯ

*ದಾವಣಗೆರೆ ಉತ್ತರ : ಎಸ್ ಎಸ್ ಮಲ್ಲಿಕಾರ್ಜುನ (ಕಾಂಗ್ರೆಸ್) ಸೋಲು.  ಬಿಜೆಪಿಯ ರವೀಂದ್ರನಾಥ್ ಗೆ ಗೆಲುವು

ಗುಂಡ್ಲುಪೇಟೆ: ನಿರಂಜನ ಕುಮಾರ್ (ಬಿಜೆಪಿ) ಗೆಲುವು, ಗೀತಾ ಮಹದೇವ್ ಪ್ರಸಾದ್ ಗೆ ಸೋಲು.

*ಕುಡಚಿ: ಪಿ .ರಾಜೀವ್(ಬಿಜೆಪಿ) ಜಯ

*ಸರ್ವಜ್ಞನಗರ: ಸಚಿವ ಕೆ.ಜೆ ಜಾರ್ಜ್ ಗೆ ಜಯ

*ಕುಂದಾಪುರ: ಹಾಲಾಡಿ ಶ್ರೀನಿವಾಸ್ ಶೆಟ್ಟಿಗೆ ಜಯ

*ಮೊಳಕಾಲ್ಮೂರು ಬಿಜೆಪಿಯ ಶ್ರೀರಾಮಲು 25 ಸಾವಿರ ಮತಗಳ ಅಂತರದಿಂದ ಜಯ

*ಹಿರಿಯೂರು: ಬಿಜೆಪಿಯ ಪೂರ್ಣಿಮಾ ಶ್ರೀನಿವಾಸ್ ಗೆ ಜಯ

*ಚಾಮರಾಜಪೇಟೆ : ಜಮೀರ್ ಅಹ್ಮದ್ ಖಾನ್ ಗೆ ಜಯ 

*ಕಾರ್ಕಳದಲ್ಲಿ ಬಿಜೆಪಿಯ ಸುನೀಲ್ ಕುಮಾರ್ ಗೆಲುವು

*ರಾಮನಗರ: ಎಚ್ ಡಿ ಕುಮಾರಸ್ವಾಮಿ ಜಯಭೇರಿ, 19747 ಮತಗಳ  ಅಂತರದಿಂದ ಜಯ 

*ಹುಬ್ಬಳ್ಳಿ -ಧಾರವಾಡ ಪೂರ್ವ: ಅಬ್ಬಯ್ಯ ಪ್ರಸಾದ್(ಕಾಂಗ್ರೆಸ್) ಗೆಲುವು

*ಸಂಡೂರು: ಇ.ತುಕಾರಾಮ್ (ಕಾಂಗ್ರೆಸ್) ಗೆಲುವು

*ಔರಾದ: ಪ್ರಭು ಚೌಹಾಣ್ ಗೆ ಗೆಲುವು 

*ತೆರದಾಳ: ಸಚಿವೆ  ಉಮಾಶ್ರೀಗೆ ಸೋಲು, ಸಿದ್ದು ಸವದಿಗೆ ಭರ್ಜರಿ ಜಯ

*ಶ್ರೀನಿವಾಸ ಪುರ: ಕಾಂಗ್ರೆಸ್ ನ ರಮೇಶ್ ಕುಮಾರ್ ಗೆ  ಸತತ ಎರಡನೇ ಬಾರಿ ಜಯ

* ಮಧ್ಯಾಹ್ನ 3 ಗಂಟೆಗೆ ವರಿಷ್ಠರನ್ನು ಭೇಟಿಯಾಗಲು ದಿಲ್ಲಿಗೆ ತೆರಳಲಿರುವ ಬಿಜೆಪಿ ಮುಖ್ಯ ಮಂತ್ರಿ ಬಿಎಸ್ ಯಡಿಯೂರಪ್ಪ.

* ಸಚಿವ ಬಿ.ರಮಾನಾಥ್ ರೈಗೆ ಸೋಲು 

*ಹಾಸನದಲ್ಲಿ ಖಾತೆ ತೆರೆದ ಬಿಜೆಪಿ : ಪ್ರೀತಂ ಗೌಡ ಜಯಭೇರಿ

*ಬಾದಾಮಿ : ಸಿಎಂ ಸಿದ್ದರಾಮಯ್ಯ 2374 ಮತಗಳ ಮುನ್ನಡೆ, 11 ಸುತ್ತುಗಳ ಮತ ಎಣಿಕೆ ಪೂರ್ಣ

*ಕೆಜಿಎಫ್:ಸಂಸದ ಕೆಎಚ್ ಮುನಿಯಪ್ಪ ಪುತ್ರಿ  ರೂಪಾ ಶಶಿಧರ್ ಗೆ (ಕಾಂಗ್ರೆಸ್) ಜಯ  

*ಬೊಮ್ಮನಹಳ್ಳಿ: ಸತೀಶ್ ರೆಡ್ಡಿ(ಬಿಜೆಪಿ) ಜಯ

*ಪದ್ಮನಾಭ ನಗರ: ಆರ್.ಅಶೋಕ್ (ಬಿಜೆಪಿ) ಜಯ.

*ಬಸವನಗುಡಿ :ರವಿಸುಬ್ರಹ್ಮಣ್ಯ(ಬಿಜೆಪಿ) ಜಯ

*ಹೊಸದುರ್ಗಃ ಗೂಳಿಹಟ್ಟಿ ಶೇಖರ್ ಗೆ (ಬಿಜೆಪಿ) ಜಯ

*ಜಗಳೂರು : ಬಿಜೆಪಿಯ ಎಸ್ ವಿ ರಾಮಚಂದ್ರಗೆ  ಗೆಲುವು

*ಹಳಿಯಾಳ: ಆರ್ ವಿ ದೇಶಪಾಂಡೆಗೆ ಗೆಲುವು

*ಶಿಕಾರಿಪುರದಲ್ಲಿ ಬಿಎಸ್ ಯಡಿಯೂರಪ್ಪರಿಗೆ  25 ಸಾವಿರಕ್ಕೂ ಅಧಿಕ ಮತಗಳ ಅಂತರದ ಜಯ

* ಹುನಗುಂದ: ದೊಡ್ಡನಗೌಡ ಪಾಟೀಲ್ (ಬಿಜೆಪಿ) ಜಯ, ವಿಜಯಾನಂದ ಕಾಶಪ್ಪನವರ್ ಸೋಲು

*ದಕ್ಷಿಣ ಕನ್ನಡದಲ್ಲಿ ಬಿಜೆಪಿ 5ರಲ್ಲಿ , ಕಾಂಗ್ರೆಸ್ 1ರಲ್ಲಿ ಗೆಲುವು, 2ರಲ್ಲಿ ಮುನ್ನಡೆ ಸಾಧಿಸಿರುವ ಬಿಜೆಪಿ

*ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳಲ್ಲೂ ಜೆಡಿಎಸ್ ಗೆಲ್ಲುವ ಸಾಧ್ಯತೆ

*ಚಾಮುಂಡೇಶ್ವರಿ: ಜಿಟಿ ದೇವೇಗೌಡರಿಗೆ ಭಾರೀ ಮುನ್ನಡೆ

*ಮಾಲೂರು : ಕಾಂಗ್ರೆಸ್ ನ ಕೆ ವೈ ನಂಜೇಗೌಡರಿಗೆ 15 ಸಾವಿರ ಅಂತರದ ಜಯ 

*ಮಂಗಳೂರು ದಕ್ಷಿಣ : ಬಿಜೆಪಿಯ ವೇದವ್ಯಾಸ್ ಕಾಮತ್ ಗೆ ಜಯ 

*ಪುತ್ತೂರು : ಬಿಜೆಪಿಯ ಸಂಜೀವ ಮಠಂದೂರಿಗೆ ಜಯ 

* ಬಾದಾಮಿ: 10ನೇ ಸುತ್ತಿನಲ್ಲಿ ಸಿದ್ದರಾಮಯ್ಯರಿಗೆ  2780 ಮತಗಳ ಮುನ್ನಡೆ

*ಹೊಳಲ್ಕೆರೆ : ಸಚಿವ ಆಂಜನೇಯ ರಿಗೆ 24 800 ಮತಗಳ ಸೋಲು , ಎಂ.ಚಂದ್ರಪ್ಪರಿಗೆ ಗೆಲುವು 

*ಚಾಮುಂಡೇಶ್ವರಿ : ಜಿಟಿ ದೇವೇಗೌಡ 17966 ಮತಗಳ ಮುನ್ನಡೆ 

*ಮ್ಯಾಜಿಕ್ ನಂಬರ್ (113) ದಾಟಿದ ಬಿಜೆಪಿ 

*ಸುಳ್ಯ : ಬಿಜೆಪಿಯ ಎಸ್ ಅಂಗಾರಗೆ ಗೆಲುವು 

*ಕೊಳ್ಳೇಗಾಲದಲ್ಲಿ ಬಿಎಸ್ಪಿಯ ಎನ್ ಮಹೇಶ್ ಗೆ ಜಯ 

*ಶಾಂತಿನಗರ ಎನ್ ಎ ಹಾರೀಸ್ ಮುನ್ನಡೆ

*ಮಂಗಳೂರು ಉತ್ತರ: ಭರತ್ ಶೆಟ್ಟಿಗೆ ಗೆಲುವು 

*ಸಿದ್ದು ಸಂಪುಟದ ಹಲವು ಸಚಿವರಿಗೆ ಹಿನ್ನಡೆ 

*ರಾಮನಗರ: ಹೆಚ್ ಡಿ ಕುಮಾರಸ್ವಾಮಿ 180 ಮತಗಳ ಹಿನ್ನಡೆ

*ಬಂಗಾರಪೇಟೆ : ನಾರಾಯಣ ಸ್ವಾಮಿ(ಕಾಂಗ್ರೆಸ್) 24 ಸಾವಿರ ಮತಗಳ ಅಂತರದಿಂದ ಗೆಲುವು 

* ಸೊರಬದಲ್ಲಿ ಕುಮಾರ ಬಂಗಾರಪ್ಪ 7787 ಮತಗಳ ಮುನ್ನಡೆ

* ಬಾದಾಮಿಯಲ್ಲಿ ಸಿದ್ದರಾಮಯ್ಯರಿಗೆ 3515 ಮತಗಳ ಮತಗಳ ಮುನ್ನಡೆ

*ಚಳ್ಳಕೆರೆ: ಟಿ.ರಘು ಮೂರ್ತಿ (ಕಾಂಗ್ರೆಸ್) ಜಯ

*ರಾಮನಗರ: ಎಚ್ ಡಿಕೆಗೆ 832 ಮತಗಳ ಮುನ್ನಡೆ

*ಉಡುಪಿಯ  5 ಕ್ಷೇತ್ರಗಳಲ್ಲೂ ಬಿಜೆಪಿ ಮುನ್ನಡೆ

*ಬಾದಾಮಿಯಲ್ಲೂ ಸಿದ್ದರಾಮಯ್ಯರಿಗೆ ಹಿನ್ನಡೆ , ರಾಮಲುಗೆ 420 ಮುನ್ನಡೆ

*ಚಾಮುಂಡೇಶ್ವರಿ:8ನೇ ಸುತ್ತು ಜೆಟಿ ದೇವೇಗೌಡ 16340 ಮುನ್ನಡೆ

*ಕೋಲಾರ : ಶ್ರೀನಿವಾಸ್ ಗೌಡ (ಜೆಡಿಎಸ್)  13 ಸಾವಿರ ಮತಗಳ ಅಂತರದಲ್ಲಿ ಜಯ.

*ಮಂಗಳೂರು : ಯುಟಿ ಖಾದರ್ ಗೆ ಗೆಲುವು 

*ಪದ್ಮನಾಭ ನಗರ: ಆರ್ ಅಶೋಕ್ 18068 ಮತಗಳ ಮುನ್ನಡೆ

*ಮೊಳಕಾಲ್ಮೂರು: ಶ್ರೀರಾಮುಲು 12 ಸಾವಿರ ಮತಗಳ ಮುನ್ನಡೆ

*ಶಿಕಾರಿಪುರ: ಬಿಎಸ್ ವೈಗೆ 18 ಸಾವಿರ ಮತಗಳ ಮುನ್ನಡೆ

*ಚಾಮುಂಡೇಶ್ವರಿ: ಸಿದ್ದರಾಮಯ್ಯಗೆ 15943 ಮತಗಳ ಹಿನ್ನಡೆ

*ತೀರ್ಥಹಳ್ಳಿ  : ಬಿಜೆಪಿಯ ಅರಗ ಜ್ಞಾನೇಂದ್ರ ಗೆ  ಜಯ

*ಕುಂದಾಪುರ : ಹಾಲಾಡಿ ಶ್ರೀನಿವಾಸ್ ಶೆಟ್ಟ 6278 ಮತಗಳ ಮುನ್ನಡೆ

*ಗುಂಡ್ಲುಪೇಟೆ : ಗೀತಾಮಹದೇವ ಪ್ರಸಾದ್ ಹಿನ್ನಡೆ

*ಹೊಸಕೋಟೆ: ಶರತ್ ಬಚ್ಚೇಗೌಡ ಮುನ್ನಡೆ

*ಚಾಮರಾಜಪೇಟೆ: ಝಮೀರ್ ಅಹ್ಮದ್ 19,013 ಮತಗಳ ಮುನ್ನಡೆ

*ಕೊರಟಗೆರೆ :ಡಾ ಜಿ.ಪರಮೇಶ್ವರ ಮುನ್ನಡೆ

*ತೇರದಾಳ:ಉಮಾಶ್ರೀ ಹಿನ್ನಡೆ

*ವರುಣಾ: ಡಾ ಯತೀಂದ್ರ ಮುನ್ನಡೆ

*ಹೊಳೆನರಸಿಪುರ : ಹೆಚ್ ಡಿ ರೇವಣ್ಣ 9560 ಮತಗಳ ಮುನ್ನಡೆ

*ಚಾಮುಂಡೇಶ್ವರಿ: ಸಿದ್ದರಾಮಯ್ಯರಿಗೆ 13730 ಮತಗಳ ಹಿನ್ನಡೆ

*ಬಾದಾಮಿ: 4ನೇ ಸುತ್ತು  ಮತ ಎಣಿಕೆ ಪೂರ್ಣ  ; ಸಿದ್ದರಾಮಯ್ಯರಿಗೆ 2100 ಮುನ್ನಡೆ

*ಹೊನ್ನಾಳಿ : ರೇಣುಕಾಚಾರ್ಯಗೆ ಹಿನ್ನಡೆ

*ಚಾಮರಾಜಪೇಟೆ: ಜಮೀರ್ ಅಹ್ಮದ್ ಗೆ 7886 ಮತಗಳ ಮುನ್ನಡೆ

*ಹಳಿಯಾಳ: ಸಚಿವ ದೇಶಪಾಂಡೆಗೆ ಹಿನ್ನಡೆ

*ಪುತ್ತೂರು : ಸಂಜೀವ್ ಮಠಂದೂರು(ಬಿಜೆಪಿ) ಮುನ್ನಡೆ

* ಸಚಿವ ಯುಟಿ ಖಾದರ್ ಗೆ 15 ಸಾವಿರ ಮತಗಳ ಮುನ್ನಡೆ

*ಕಮಲ ಪಾಳಯದಲ್ಲಿ ಸಂತಸದ ವಾತಾವರಣ

*ಬಂಟ್ವಾಳದಲ್ಲಿ ರಮಾನಾಥ್ ರೈಗೆ ಹಿನ್ನಡೆ

*ಮೂಡಬಿದಿರೆ : ಬಿಜೆಪಿಯ ಉಮಾನಾಥ್ ಕೋಟ್ಯಾನ್  ಅವರಿಗೆ  22 ಸಾವಿರಕ್ಕಿಂತ ಅಧಿಕ ಮತಗಳ ಅಂತರದಿಂದ ಜಯ. ಸಚಿವ ಅಭಯಚಂದ್ರಗೆ ಸೋಲು

*ಚಾಮುಂಡೇಶ್ವರಿ: 6ನೇ ಸುತ್ತಿನಲ್ಲಿ ಜೆಟಿ ದೇವೇಗೌಡ ಮುನ್ನಡೆ

*ಶಾಂತಿನಗರ : ಎನ್ ಎ ಹಾರೀಸ್ ಹಿನ್ನಡೆ

* ಬಂಟ್ವಾಳ: ರಮಾನಾಥ ರೈ ಹಿನ್ನಡೆ

*ವರುಣಾ: ಡಾ.ಯತೀಂದ್ರ ಮುನ್ನಡೆ

*ಮಾಯಕೊಂಡ: ಲಿಂಗಣ್ಣ( ಬಿಜೆಪಿ) ಮುನ್ನಡೆ

*ಬೆಳಗಾವಿ ದಕ್ಷಿಣ: ಅಭಯ ಪಾಟೀಲ್ ಮುನ್ನಡೆ

*ಟಿ ನರಸಿಪುರ: ಡಾ.ಎಚ್ ಸಿ ಮಹದೇವಪ್ಪರಿಗೆ ಹಿನ್ನಡೆ

* ಧಾರವಾಡ :ವಿನಯ್ ಕುಲಕರ್ಣಿ 4 ಸಾವಿರ ಮತಗಳ ಹಿನ್ನಡೆ 

*ಬೀದರ್ ದಕ್ಷಿಣ: ಅಶೋಕ್ ಖೇಣಿ ಹಿನ್ನಡೆ

*ಬೆಳ್ತಂಗಡಿ : ಬಿಜೆಪಿ ಹರೀಶ್ ಪೂಂಜಾ ಮುನ್ನಡೆ

*ಬಾದಾಮಿಯಲ್ಲಿ ಸಿದ್ದರಾಮಯ್ಯರಿಗೆ ಅಲ್ಪ ಮುನ್ನಡೆ

*ವಿರಾಜಪೇಟೆ: ಕೆ.ಜೆ.ಬೋಪಯ್ಯ ಮುನ್ನಡೆ

*ಮಂಗಳೂರು ಉತ್ತರ: ಮೊಯ್ದಿನ್ ಬಾವಾ ಮುನ್ನಡೆ

*ಮಂಗಳೂರು ದಕ್ಷಿಣ : ವೇದವ್ಯಾಸ್ ಕಾಮತ್ ಮುನ್ನಡೆ

*ಮೂಡಬಿದಿರೆಯಲ್ಲಿ ಉಮಾನಾಥ್ ಕೋಟ್ಯಾನ್ 17317 ಮತಗಳ ಮುನ್ನಡೆ

*ಬ್ಯಾಟರಾಯನಪುರ: ಕೃಷ್ಣಭೈರೇಗೌಡ 1350 ಮತಗಳ ಮುನ್ನಡೆ

*ಸಾಗರ: ಕಾಗೋಡು ತಿಮ್ಮಪ್ಪಗೆ 3000 ಮತಗಳ ಮುನ್ನಡೆ

*ಚಾಮುಂಡೇಶ್ವರಿ 5ನೇ ಸುತ್ತಿನಲ್ಲೂ ಸಿದ್ದರಾಮಯ್ಯಗೆ ಹಿನ್ನಡೆ,ಜಿಟಿ ದೇವೇಗೌಡರಿಗೆ 12955 ಮತಗಳ ಭಾರೀ ಮುನ್ನಡೆ

*ಉಡುಪಿಯಲ್ಲಿ ರಘುಪತಿ ಭಟ್ ಮುನ್ನಡೆ

*ಶಿವಮೊಗ್ಗ : ಕೆಎಸ್ ಈಶ್ವರಪ್ಪ 6850 ಮತಗಳ ಮುನ್ನಡೆ

*ಉಡುಪಿ ಕಾಂಗ್ರೆಸ್ 2, ಬಿಜೆಪಿ 3ರಲ್ಲಿ ಮುನ್ನಡೆ

*ದಕ್ಷಿಣ ಕನ್ನಡದಲ್ಲಿ ಬಿಜೆಪಿ 5, ಕಾಂಗ್ರೆಸ್ 3ರಲ್ಲಿ ಮುನ್ನಡೆ

*ಬೈಂದೂರು : ಕಾಂಗ್ರೆಸ್ ನ ಗೋಪಾಲಪೂಜಾರಿ 1831 ಮತಗಳ ಮುನ್ನಡೆ

*ದಾವಣಗೆರೆ ಉತ್ತರ: ಎಸ್ ಎಸ್ ಮಲ್ಲಿಕಾರ್ಜುನ ಮುನ್ನಡೆ

*ದಾವಣಗೆರೆ ದಕ್ಷಿಣ : ಶಿವಶಂಕರಪ್ಪ ಮುನ್ನಡೆ

*ಚಾಮುಂಡೇಶ್ವರಿಯಲ್ಲಿ 4ನೇ ಸುತ್ತಿನಲ್ಲಿ ಜಿಟಿ ದೇವೇಗೌಡ 11,624 ಮತಗಳ ಮುನ್ನಡೆ

*ಬಬಲೇಶ್ವರ: ಎಂಬಿ ಪಾಟೀಲ್ 3ನೇ ಸುತ್ತಿನಲ್ಲಿ 4400 ಮತಗಳ ಮುನ್ನಡೆ

*ಗಾಂಧಿನಗರ ಕಾಂಗ್ರೆಸ್ ನ ದಿನೇಶ್ ಗುಂಡೂರಾವ್ ಮುನ್ನಡೆ

*ಮೂಡಬಿದಿರೆಯಲ್ಲಿ ಬಿಜೆಪಿಯ ಉಮಾನಾಥ್ ಕೋಟ್ಯಾನ್ ಮುನ್ನಡೆ

*ಹೊಸದುರ್ಗದಲ್ಲಿ ಗೊಳಿಹಟ್ಟಿ ಶೇಖರ್ ಮುನ್ನಡೆ 

*ಬಬಲೇಶ್ವರ ಕಾಂಗ್ರೆಸ್ ನ ಎಂಬಿ ಪಾಟೀಲ್ ಮುನ್ನಡೆ

*ಪುಲಕೇಶಿ ನಗರ ಅಖಂಡ ಶ್ರೀನಿವಾಸ್ ಮುನ್ನಡೆ

*ರಾಣಿಬೆನ್ನೂರು ಕಾಂಗ್ರೆಸ್ ನ  ಕೆ.ಬಿ.ಕೋಳಿವಾಡ್ ಮುನ್ನಡೆ

*ಶಿರಸಿಯಲ್ಲಿ ವಿಶ್ವೇಶ್ವರ ಹೆಗೆಡೆ ಕಾಗೇರಿಗೆ ಮುನ್ನಡೆ

*ಚಾಮುಂಡೇಶ್ವರಿಯಲ್ಲಿ ಮೂರನೇ ಸುತ್ತಿನಲ್ಲೂ ಜೆಟಿ ದೇವೇಗೌಡ ಅವರಿಗೆ 8440 ಮತಗಳ ಮುನ್ನಡೆ 

*ಪುತ್ತೂರಿನಲ್ಲಿ  ಬಿಜೆಪಿ ಸಂಜೀವ್ ಮಠಂದೂರು ಮುನ್ನಡೆ

*ಚನ್ನಪಟ್ಟಣ ಎಚ್ ಡಿ ಕುಮಾರಸ್ವಾಮಿ ಮುನ್ನಡೆ

*ಕೆ ಆರ್ ನಗರ, ಪಿರಿಯಾ ಪಟ್ಟಣದಲ್ಲಿ ಮತ ಎಣಿಕೆ ವಿಳಂಬ

*ಮಾಗಡಿಯಲ್ಲಿ ಜೆಡಿಎಸ್ ನ ಮಂಜು ಮುನ್ನಡೆ

*ಬಬಲೇಶ್ವರ ಕಾಂಗ್ರೆಸ್ ನ ಎಂಬಿ ಪಾಟೀಲ್ ಮುನ್ನಡೆ

*ಮೊಳಕಾಲ್ಮೂರು -ಶ್ರೀರಾಮುಲು ಮುನ್ನಡೆ

*ಹನೂರಿನಲ್ಲಿ ಕಾಂಗ್ರೆಸ್ ನ ನರೇಂದ್ರ ಮುನ್ನಡೆ

*ಚಾಮುಂಡೇಶ್ವರಿಯಲ್ಲಿ 2ನೇ ಸುತ್ತಿನಲ್ಲಿ ಎಣಿಕೆ ಕಾರ್ಯ ಮುಕ್ತಾಯ ಜಿ.ಟಿ.ದೇವೇಗೌಡ 2120 ಮತಗಳ ಮುನ್ನಡೆ

*ಚಿಕ್ಕಮಗಳೂರಿನಲ್ಲಿ ಜೆಡಿಎಸ್ ನ ವೈ ಎಸ್ ದತ್ತಾ  ಹಿನ್ನಡೆ

* ಜೀವರ್ಗಿಯಲ್ಲಿ ಕಾಂಗ್ರೆಸ್ ನ ಅಜಯ್ ಸಿಂಗ್ ಹಿನ್ನಡೆ

*ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ ಮುನ್ನಡೆ

*ಸಾಗರದಲ್ಲಿ ಕಾಗೋಡು ತಿಮ್ಮಪ್ಪ ಮುನ್ನಡೆ

*ಚಿತ್ತಾಪುರದಲ್ಲಿ ಪ್ರಿಯಾಂಕ್ ಖರ್ಗೆ ಹಿನ್ನಡೆ

*ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಮುನ್ನಡೆ

*ಬಂಟ್ವಾಳದಲ್ಲಿ ಕಾಂಗ್ರೆಸ್ ಬಿ.ರಮಾನಾಥ ರೈ ಹಿನ್ನಡೆ

*ಮೂಡಬಿದಿರೆಯಲ್ಲಿ ಬಿಜೆಪಿಯ  ಉಮಾನಾಥ್ ಕೋಟ್ಯಾನ್ ಮುನ್ನಡೆ

*ಮಂಗಳೂರು ಉತ್ತರ ಮೊಯ್ದಿನ್ ಬಾವಾ ಮುನ್ನಡೆ

*ಬೆಳ್ತಂಗಡಿ ಬಿಜೆಪಿಯ ಹರೀಶ್ ಪೂಂಜಾ ಮುನ್ನಡೆ

*ಕಾರ್ಕಳದಲ್ಲಿ ಬಿಜೆಪಿಯ ಸುನೀಲ್ ಕುಮಾರ್ ಮುನ್ನಡೆ

*ಹುಕ್ಕೇರಿಯಲ್ಲಿ ಬಿಜೆಪಿಯ ಉಮೇಶ್  ಕತ್ತಿ  ಮುನ್ನಡೆ

*ಬಂಟ್ವಾಳದಲ್ಲಿ ಬಿ.ರಮಾನಾಥ ರೈ ಮುನ್ನಡೆ

*ಮಂಗಳೂರಿನಲ್ಲಿ ಯು.ಟಿ.ಖಾದರ್  ಮುನ್ನಡೆ

* ಚಾಮರಾಜನಗರ , ಮಂಡ್ಯದಲ್ಲಿ ಇನ್ನೂ ಮತ ಎಣಿಕೆ ಕಾರ್ಯ ಆರಂಭಗೊಂಡಿಲ್ಲ.

*ವರುಣಾದಲ್ಲಿ ಡಾ ಯತೀಂದ್ರ ಮುನ್ನಡೆ

* ಪುತ್ತೂರಿನಲ್ಲಿ  ಶಕಂತಲಾ ಟಿ ಶೆಟ್ಟಿ ಮುನ್ನಡೆ

* ಯಾದವ್ ಗಿರಿ, ಬೀದರ್ ನಲ್ಲಿ ಗೊಂದಲ; ಇನ್ನೂ ಆರಂಭವಾಗದ ಮತ ಎಣಿಕೆ

*ಸುಳ್ಳದಲ್ಲಿ ಆರನೇ ಬಾರಿ ಸ್ಪರ್ಧಿಸಿರುವ ಬಿಜೆಪಿಯ ಅಂಗಾರ ಮುನ್ನಡೆ

*ಕೋಲಾರದಲ್ಲಿ ಜೆಡಿಎಸ್ ನ ಶ್ರೀನಿವಾಸ್,

*ಚಾಮುಂಡೇಶ್ವರಿಯಲ್ಲಿ ಜಿ.ಟಿ.ದೇವೇಗೌಡ  3479 ಮತಗಳ ಆರಂಭಿಕ ಮುನ್ನಡೆ

*ರಾಮನಗರದಲ್ಲಿ ಎಚ್.ಡಿ.ಕುಮಾರಸ್ವಾಮಿ ಮುನ್ನಡೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News