×
Ad

ಗಮನ ಸೆಳೆದ ಗಣ್ಯರ ಕ್ಷೇತ್ರಗಳ ಫಲಿತಾಂಶ: ಹುಣಸೂರು

Update: 2018-05-15 17:51 IST

ಹುಣಸೂರು,ಮೇ.15: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಪೈಪೋಟಿಯಲ್ಲಿ ಸಾಗಿದ ಹುಣಸೂರು ಕ್ಷೇತ್ರದ ಸ್ಪರ್ಧೆಯಲ್ಲಿ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನ ಹಿರಿಯ ಶಾಸಕರಾಗಿದ್ದು, ಬದಲಾದ ಸನ್ನಿವೇಶದಲ್ಲಿ ಸಿದ್ದರಾಮಯ್ಯರೊಂದಿಗೆ ಮುನಿಸಿ ಜೆಡಿಎಸ್ ಸೇರಿದ್ದ ಅಡಗೂರು ಹೆಚ್. ವಿಶ್ವನಾಥ್ 91667 ಮತಗಳನ್ನು ಪಡೆದು ಕಾಂಗ್ರೆಸ್ ನ ಎಚ್.ಪಿ ಮಂಜುನಾಥ್ (83092) ರನ್ನು 8575 ಮತಗಳ ಅಂತರದಿಂದ ಸೋಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News