×
Ad

ಧಾರವಾಡ: ಸಿಡಿಲು ಬಡಿದು ಮಾಜಿ‌ ಶಾಸಕ ಕೋನರಡ್ಡಿ ಸಹೋದರ ಮೃತ್ಯು

Update: 2018-06-02 21:44 IST
ಸಾಂದರ್ಭಿಕ ಚಿತ್ರ

ಧಾರವಾಡ,ಜೂ.02: ನವಲಗುಂದ ಕ್ಷೇತ್ರದ ಮಾಜಿ‌ ಶಾಸಕ ಎನ್.ಎಚ್ ಕೋನರಡ್ಡಿಯವರ ಸಹೋದರ ವೆಂಕಣ್ಣ ಕೋನರಡ್ಡಿ ಸಿಡಿಲು ಬಡಿದು ಮೃತಪಟ್ಟ ಘಟನೆ ನವಲಗುಂದ ತಾಲೂಕಿನ ಚಿಲಕವಾಡ ಗ್ರಾಮದಲ್ಲಿ ನಡೆದಿದೆ.

ಸಂಜೆ ವೇಳೆ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದ್ದು, ಈ ವೇಳೆ ಮಾಜಿ‌ ಶಾಸಕ ಕೋನರಡ್ಡಿ ಅವರ ಸಹೋದರ ವೆಂಕಣ್ಣ ಕೋನರಡ್ಡಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News