×
Ad

ಮುಂಬೈ ಮಹಾಮಳೆ..!

Update: 2018-06-07 23:50 IST

ಮುಂಬೈಯಲ್ಲಿ ಗುರುವಾರ ಬೆಳಗ್ಗೆ ಸುರಿದ ಭಾರೀ ಮಳೆಗೆ ದಾದರ್, ಪರೇಲ್, ಕಫ್ ಪರೇಡ್, ಬಾಂದ್ರಾ, ಬೊರಿವಿಲಿ ಹಾಗೂ ಅಂಧೇರಿ ಜಲಾವೃತವಾಗಿವೆ. ಮಳೆಯಿಂದ ಜಲಾವೃತಗೊಂಡಿರುವ ರಸ್ತೆಗಳಲ್ಲಿ ಸಂಚರಿಸಲು ಸವಾರರು ಹರಸಾಹಸ ಪಡಬೇಕಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor