ಶಾಂಘೈಶೃಂಗಸಭೆ...

Update: 2018-06-10 18:05 GMT

ಪೂರ್ವ ಚೀನಾದ ಕ್ವಿಂಗ್‌ಡಾವೊನಲ್ಲಿ ರವಿವಾರ ನಡೆದ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಗೂ ಮುನ್ನ ಭಾರತದ ಪ್ರಧಾನಿ ನರೇಂದ್ರ ಮೋದಿ, ಕಿರ್ಗಿಸ್ತಾನದ ಅಧ್ಯಕ್ಷ ಸೂರೊನ್‌ಬಾ ಜೀನ್‌ಬೆಕೊವ್, ತಜಿಕಿಸ್ತಾನ್ ಅಧ್ಯಕ್ಷ ಇಮೊಮಲಿ ರಖ್ಮೋನ್, ರಶ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ಕಝಕ್‌ಸ್ತಾನದ ಅಧ್ಯಕ್ಷ ನೂರ್ ಸುಲ್ತಾನ್ ನಝರ್‌ಬಯೆವ್, ಉಝ್ಬೇಕಿಸ್ತಾನದ ಅಧ್ಯಕ್ಷ ಶೌಕತ್ ಮಿರ್ಝಿಯೊಯೆವ್ ಮತ್ತು ಪಾಕಿಸ್ತಾನದ ಅಧ್ಯಕ್ಷ ಮಮ್ನೂನ್ ಹುಸೈನ್ ಛಾಯಾಚಿತ್ರಗ್ರಾಹಕರಿಗೆ ಫೋಸ್ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor