ತೇಲುವ ಬಾರ್ಜ್..!

Update: 2018-06-10 18:22 GMT

ಅಲೆಗಳ ಅಬ್ಬರಕ್ಕೆ ದುರಂತಕ್ಕೀಡಾಗಿದ್ದ ‘ಐಬಿಸ್’ ಬಾರ್ಜ್ ಉಳ್ಳಾಲ ಮೊಗವೀರ ಪಟ್ಣದ ಕಡಲ ಕಿನಾರೆಯಲ್ಲಿ ರವಿವಾರ ತೇಲಲಾರಂಭಿಸಿದೆ. ಚೀನಾ ಮೂಲದ ಈ ಬಾರ್ಜ್ 2017ರ ಜೂ.4ರಂದು ಸಮುದ್ರದಲ್ಲಿ ಬಂಡೆಗೆ ಢಿಕ್ಕಿ ಹೊಡೆದು ಮುಳುಗಲಾರಂಭಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor