ಹನೂರು : ಈದುಲ್ ಫಿತ್ರ್ ಸಂಭ್ರಮಾಚರಣೆ

Update: 2018-06-16 18:20 GMT

ಹನೂರು,ಜೂ.16 : ಒಂದು ತಿಂಗಳ ಕಾಲ ಉಪವಾಸ ವೃತವನ್ನು ಮುಕ್ತಾಯಗೂಳಿಸಿದ ಮುಸ್ಲಿಮರು ಶನಿವಾರ ಬೆಳ್ಳಗ್ಗೆ ಹೊಸ ಬಟ್ಟೆ ಧರಿಸಿ ಲಘು ಉಪಹಾರ ಸೇವಿಸಿ ಅನಂತರ ಪಟ್ಟಣದ ಪ್ರಮುಖ ಬೀದಿಯಾಗಿ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಎಪಿಎಂಸಿ ಆವರಣದ ಸಮೀಪದಲ್ಲಿರುವ ಈದ್ಗಾ ಮೈದಾನಕ್ಕೆ ನೂರಾರು ಸಂಖ್ಯೆಯಲ್ಲಿ ಆಗಮಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಈದ್ಗಾದಲ್ಲಿ ನಮಾಜ್ ಮಾಡಿದ ಪಟ್ಟಣದ ಮುಸ್ಲಿಮರು ಪರಸ್ಪರ ಆಲಿಂಗನ ಹಸ್ತಲಾಘವದ ಮೂಲಕ ಶುಭಾಶಯಗಳನ್ನು ವಿನಿಮಯ ಮಾಡಿಕೂಂಡರು .

ಶಾಸಕ ನರೇಂದ್ರರಾಜೂಗೌಡ ಬೇಟಿ : ಪಟ್ಟಣದ ಮಸೀದಿಗೆ ಶಾಸಕ ಆರ್ ನರೇಂದ್ರರಾಜೂಗೌಡ ಮತ್ತು ಮುಖಂಡರು ಬೇಟಿ ನೀಡಿ ಹಬ್ಬದ ಶುಭಾಶಯಗಳನ್ನು ಕೋರಿದರು .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News