ನೇಮರ್ ಮ್ಯಾಜಿಕ್...

Update: 2018-06-22 18:24 GMT

ಸೈಂಟ್‌ಪೀಟರ್ಸ್‌ಬರ್ಗ್‌ನಲ್ಲಿ ಶುಕ್ರವಾರ ನಡೆದ ವಿಶ್ವಕಪ್‌ನ ‘ಇ’ ಗುಂಪಿನ ಪಂದ್ಯದಲ್ಲಿ ಕೋಸ್ಟರಿಕಾ ವಿರುದ್ಧ ಬ್ರೆಝಿಲ್ ಜಯ ಗಳಿಸಿದೆ. ಬ್ರೆಝಿಲ್ ತಂಡದ ಸ್ಟಾರ್ ಆಟಗಾರ ನೇಮರ್ ಗೋಲು ದಾಖಲಿಸಿದ ಕ್ಷಣ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor