×
Ad

30 ಜಿಲ್ಲೆಗಳಿಗೆ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ

Update: 2018-06-23 18:22 IST

ಬೆಂಗಳೂರು, ಜೂ. 23: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಆಡಳಿತ ಯಂತ್ರಾಂಗಕ್ಕೆ ಚುರುಕು ನೀಡುವ ದೃಷ್ಟಿಯಿಂದ ರಾಜ್ಯದ 30 ಜಿಲ್ಲೆಗಳಿಗೆ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು ನಗರ-ಅಂಜುಂ ಪರ್ವೇಝ್, ಬೆಂಗಳೂರು ಗ್ರಾಮಾಂತರ-ಡಾ. ಬಿ.ಬಸವರಾಜು, ರಾಮನಗರ-ಅಜಯ್ ಸೇಠ್, ಚಿತ್ರದುರ್ಗ-ಪಂಕಜ್ ಕುಮಾರ್ ಪಾಂಡೆ, ಕೋಲಾರ-ವಿ.ಮಂಜುಳಾ, ತುಮಕೂರು-ಡಾ.ಶಾಲಿನಿ ರಜನೀಶ್, ಚಿಕ್ಕಬಳ್ಳಾಪುರ-ಡಾ.ನಾಗಾಂಬಿಕಾ ದೇವಿ, ಶಿವಮೊಗ್ಗ-ಚಕ್ರವರ್ತಿ ಮೋಹನ್.

ದಾವಣಗೆರೆ-ಉಮಾಶಂಕರ್, ಮೈಸೂರು-ಎಂ.ಲಕ್ಷ್ಮೀನಾರಾಯಣ, ಮಂಡ್ಯ- ಜಾವೇದ್ ಅಖ್ತರ್, ಚಾಮರಾಜನಗರ-ರಾಜೇಂದ್ರ ಕುಮಾರ್ ಕಠಾರಿಯ, ಹಾಸನ -ನವೀನ್ ರಾಜ್‌ಸಿಂಗ್, ಚಿಕ್ಕಮಗಳೂರು-ರಾಜೀವ್ ಚಾವ್ಲಾ, ಉಡುಪಿ-ಮಹೇಶ್ವರ ರಾವ್, ಕೊಡಗು-ಡಾ.ಜಿ.ಕಲ್ಪನಾ.

ದಕ್ಷಿಣ ಕನ್ನಡ-ವಿ.ಪೊನ್ನುರಾಜ್, ಬೆಳಗಾವಿ-ರಾಕೇಶ್ ಸಿಂಗ್, ಧಾರವಾಡ -ದರ್ಪಣ್ ಜೈನ್, ಗದಗ-ಆಮ್ಲಾನ್ ಆದಿತ್ಯ ಬಿಶ್ವಾಸ್, ಹಾವೇರಿ-ಪಿ.ಹೇಮಲತಾ, ವಿಜಯಪುರ-ಮೊಹಮದ್ ಮೊಹ್ಸಿನ್, ಉತ್ತರ ಕನ್ನಡ-ಮುನೀಷ್ ಮೌದ್ಗಿಲ್, ಬಾಗಲಕೋಟೆ-ರೇಣುಕಾ ಚಿದಂಬರಂ.

ಕಲಬುರಗಿ-ಜೆ.ರವಿಶಂಕರ್, ಯಾದಗಿರಿ-ಟಿ.ಕೆ.ಅನಿಲ್‌ಕುಮಾರ್, ಕೊಪ್ಪಳ- ಉಮಾ ಮಹದೇವನ್, ರಾಯಚೂರು-ಜಿ.ಕುಮಾರ್ ನಾಯಕ್, ಬಳ್ಳಾರಿ- ಡಾ. ರಜನೀಶ್ ಗೋಯಲ್, ಬೀದರ್- ಡಾ.ಇ.ವಿ.ರಮಣರೆಡ್ಡಿ ಅವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News