ಚಕ್‌ದೆ ಇಂಡಿಯಾ..!
Update: 2018-06-23 23:39 IST
ಹಾಲೆಂಡ್‌ನ ಬ್ರೆಡಾದಲ್ಲಿ ಶನಿವಾರ ಆರಂಭವಾದ ಚಾಂಪಿಯನ್ಸ್ ಟ್ರೋಫಿಯ ಆರಂಭಿಕ ಪಂದ್ಯದಲ್ಲಿ ಭಾರತದ ಹಾಕಿ ತಂಡ ಪಾಕಿಸ್ತಾನ ತಂಡವನ್ನು 4-0 ಅಂತರದಿಂದ ಸೋಲಿಸಿ ಶುಭಾರಂಭ ಮಾಡಿತು.