×
Ad

ಸುಖೋಯ್ ಪತನ...

Update: 2018-06-27 23:48 IST

ಮುಂಬೈ: ಬುಧವಾರ ಬೆಳಗ್ಗೆ ಪರೀಕ್ಷಾ ಹಾರಾಟದಲ್ಲಿದ್ದ ಸುಖೋಯ್ ಯುದ್ಧವಿಮಾನವು ಮಹಾರಾಷ್ಟ್ರದ ನಾಸಿಕ್ ಸಮೀಪದ ಪಿಂಪಲಗಾಂವ್ ಬಳಿಯ ವಾವಿ-ತುಷಿ ಗ್ರಾಮದಲ್ಲಿ ಪತನಗೊಂಡಿದೆ. ವಿಮಾನವು ಪತನಗೊಳ್ಳುವ ಮೊದಲೇ ಪೈಲಟ್‌ಗಳಿಬ್ಬರು ಹೊರಕ್ಕೆ ಹಾರಿ ಅಪಾಯದಿಂದ ಪಾರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor