×
Ad

ಹಲೋ ಕಿಟ್ಟಿ..!

Update: 2018-06-30 23:48 IST

ಪಶ್ಚಿಮ ಜಪಾನ್‌ನ ಒಸಾಕದಲ್ಲಿರುವ ರೈಲು ನಿಲ್ದಾಣವೊಂದರಲ್ಲಿ ಶನಿವಾರ ‘ಹಲೋ ಕಿಟ್ಟಿ’ ಎಂಬ ಹೆಸರಿನ ಬುಲೆಟ್ ರೈಲೊಂದನ್ನು ಅನಾವರಣಗೊಳಿಸಲಾಯಿತು. ಅದು ತನ್ನ ಪ್ರಥಮ ಪ್ರಯಾಣವನ್ನು ಒಸಾಕ ಮತ್ತು ಫುಕುವೊಕ ನಡುವೆ ನಡೆಸಿತು. ಅದು ತನ್ನ ಉತ್ತಮ ವಿನ್ಯಾಸ ಮತ್ತು ಬಣ್ಣಗಳಿಂದಾಗಿ ಜನರನ್ನು ಆಕರ್ಷಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor