ಹೇ ರಾಮ್ ರಾಷ್ಟ್ರೀಯ ಚಳವಳಿ..
Update: 2018-07-01 23:52 IST
ಬೆಂಗಳೂರಿನ ಪುರಭವನದ ಮುಂಭಾಗ ರವಿವಾರ ಗ್ರಾಮ ಸೇವಾ ಸಂಘದಿಂದ ಜಿಎಸ್‌ಟಿ ಜಾರಿಯಾಗಿ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೈಉತ್ಪನ್ನಗಳಿಗೆ ಕರಾಳ ದಿನವನ್ನಾಗಿ ‘ಹೇ ರಾಮ್’ ರಾಷ್ಟ್ರೀಯ ಚಳವಳಿಗೆ ಹಿರಿಯ ರಂಗಕರ್ಮಿ ಪ್ರಸನ್ನ ಚಾಲನೆ ನೀಡಿದರು. ಪ್ರತಿಭಟನೆಯಲ್ಲಿ ಬಹುಭಾಷಾ ಚಿತ್ರನಟ ಕಿಶೋರ್, ಸಾಮಾಜಿಕ ಹೋರಾಟಗಾರ ಸಿ.ಯತಿರಾಜು, ಡಾ.ಎ.ಆರ್.ವಾಸವಿ, ಗೋಪಿ ಕೃಷ್ಣ, ಜಿಎಸ್ ಆರ್. ಕೃಷ್ಣನ್, ವಿಶಾಲ, ನಾಗ ರಾಜ ಮೂರ್ತಿ, ಶಾಮಲ ದೇವಿ, ಸನತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.