×
Ad

ವಿಧಾನಪರಿಷತ್ ಸಭಾನಾಯಕಿಯಾಗಿ ಸಚಿವೆ ಜಯಮಾಲಾ ನೇಮಕ

Update: 2018-07-02 19:04 IST

ಬೆಂಗಳೂರು, ಜು.2: ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಡಾ.ಜಯಮಾಲಾರನ್ನು ವಿಧಾನಪರಿಷತ್ತಿನ ನೂತನ ಸಭಾನಾಯಕಿಯಾಗಿ ಸರಕಾರ ನೇಮಕ ಮಾಡಿರುವುದನ್ನು ಸೋಮವಾರ ವಿಧಾನಪರಿಷತ್ತಿನಲ್ಲಿ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಪ್ರಕಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News