×
Ad

ವಿಶ್ವಕಪ್: ಫ್ರಾನ್ಸ್ ಸೆಮಿ ಫೈನಲ್‌ಗೆ

Update: 2018-07-06 23:38 IST

ನಿಝ್ನಿ ನೊವ್ಗೊರೊಡ್‌ನಲ್ಲಿ ಶುಕ್ರವಾರ ನಡೆದ ವಿಶ್ವಕಪ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡ ಉರುಗ್ವೆ ತಂಡವನ್ನು 2-0 ಗೋಲುಗಳ ಅಂತರದಿಂದ ಮಣಿಸಿ ಆರನೇ ಬಾರಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ರಫೆಲ್ ವರಾನೆ 40ನೇ ನಿಮಿಷದಲ್ಲಿ ಹಾಗೂ ಆ್ಯಂಟನಿ ಗ್ರೀಝ್ಮನ್ 61ನೇ ನಿಮಿಷದಲ್ಲಿ ಗೋಲು ಗಳಿಸಿ ಫ್ರಾನ್ಸ್‌ಗೆ ಗೆಲುವು ತಂದುಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor