ಜ್ಯೂನಿಯರ್ ಎಂಜಿಆರ್...
Update: 2018-07-08 23:34 IST
101 ಪುಟ್ಟಮಕ್ಕಳು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಭಾರತರತ್ನ ದಿ.ಡಾ. ಎಂ.ಜಿ.ಆರ್ ಅವರ ಮಾರುವೇಷ ಧರಿಸಿ, ಅವರ 101ನೇ ಜನ್ಮ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿದರು.