×
Ad

ಭಾಗಮಂಡಲ ಜಲಾವೃತ...

Update: 2018-07-11 23:55 IST

ಕಳೆದ ಹಲವು ದಿನಗಳಿಂದ ಕಾಫಿನಾಡು ಕೊಡಗು ಜಿಲ್ಲೆಯಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಭಾಗಮಂಡಲ ಹಾಗೂ ತಲಕಾವೇರಿ ಜಲಾವೃತಗೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor