ಪುರಿ ತೇರು..!
Update: 2018-07-14 23:39 IST
ಪುರಿ ಜಗನ್ನಾಥ ದೇವಾಲಯದ 141ನೇ ರಥಯಾತ್ರೆಯ ಸಂದರ್ಭದಲ್ಲಿ ಭಕ್ತರು ತೇರನ್ನು ಎಳೆಯುತ್ತಿರುವುದು. ಈ ಯಾತ್ರೆಯು ಪ್ರತಿವರ್ಷ ಆಷಾಡ ಮಾಸದ ಎರಡನೇ ದಿನದಂದು ನಡೆಯುತ್ತದೆ. ಜಗನ್ನಾಥ ದೇವರ ತೇರಿನ ಜೊತೆಗೆ ಸಹೋದರ ಬಲರಾಮ ಮತ್ತು ಸಹೋದರಿ ಸುಭದ್ರಾರ ತೇರುಗಳನ್ನೂ ಈ ಸಂದರ್ಭ ಎಳೆಯಲಾಗುತ್ತದೆ.