×
Ad

ಕೆಆರ್‌ಎಸ್ ಭರ್ತಿ...!

Update: 2018-07-14 23:46 IST

ಮಂಡ್ಯ ಜಿಲ್ಲೆಯಲ್ಲಿ ಕೆಆರ್‌ಎಸ್ ಅಣೆಕಟ್ಟಿನಲ್ಲಿ ನೀರಿನ ಮಟ್ಟ 123.30 ಅಡಿ ತಲುಪಿದ್ದು (ಗರಿಷ್ಠ 124.80 ಅಡಿ) ಅಣೆಕಟ್ಟಿನಿಂದ 35,000 ಕ್ಯೂಸೆಕ್ಸ್ ನೀರನ್ನು ಶನಿವಾರ ಹೊರಬಿಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor