ವಿಶ್ವಪ್ರಯಾಣಕ್ಕೆ ಹೊರಟ ‘ಬೇಟಿ ಬಚಾವೊ ಬೇಟಿ ಪಢಾವೊ’

Update: 2018-07-29 18:23 GMT

ಪಟಿಯಾಲದ ಏವಿಯೇಷನ್ ಕ್ಲಬ್‌ನಲ್ಲಿ ರವಿವಾರ ‘ಬೇಟಿ ಬಚಾವೊ ಬೇಟಿ ಪಢಾವೊ’ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಲಘು ವಿಮಾನ ‘ಮಹಿ’ಯಲ್ಲಿ ವಿಶ್ವಪ್ರಯಾಣಕ್ಕೆ ಹೊರಟಿರುವ ಕ್ಯಾ. ಕೀಥೈಯರ್ ಮಿಸ್ಕಿಟ ಮತ್ತು ಕ್ಯಾ. ಆರೋಹಿ ಪಂಡಿತ್ ಫೋಟೊಗೆ ಪೋಸ್ ನೀಡಿದ್ದು ಹೀಗೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor