×
Ad

ಮುರಿದು ಬಿದ್ದ ಕ್ರೇನ್

Update: 2018-08-03 23:50 IST

ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಸಮೀಪದಲ್ಲಿನ ಶ್ರೀ ಸಿವೆುಂಟ್ ಕಾರ್ಖಾನೆ ಆವರಣದಲ್ಲಿ ನಿನ್ನೆ ಸಂಜೆ ಹಠಾತ್ತನೆ ಕ್ರೇನ್ ಮುರಿದು ಬಿದ್ದು ಆರು ಕೂಲಿ ಕಾರ್ಮಿಕರ ಸಾವಿಗೀಡಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor