×
Ad

ಬಿಡುಗಡೆ ಭಾಗ್ಯ..!

Update: 2018-08-13 23:57 IST

ಇಸ್ಲಾಮಾಬಾದ್: ದೇಶದ ಸ್ವಾತಂತ್ರೋತ್ಸವ ದಿನದ ಮುನ್ನಾದಿನವಾದ ಸೋಮವಾರ ಸೌಹಾರ್ದ ಸಂಕೇತವಾಗಿ 27 ಮೀನುಗಾರರು ಸೇರಿದಂತೆ 30 ಭಾರತೀಯ ಕೈದಿಗಳನ್ನು ಪಾಕಿಸ್ತಾನವು ಬಿಡುಗಡೆಗೊಳಿಸಿದೆ. ಮಾನವೀಯ ವಿಷಯಗಳನ್ನು ರಾಜಕೀಕರಿಸಬಾರದು ಎಂಬ ಪಾಕಿಸ್ತಾನದ ಸುಸ್ಥಿರ ನೀತಿಗೆ ಅನುಗುಣವಾಗಿ ಕೈದಿಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ವಿದೇಶಾಂಗ ಕಚೇರಿಯ ವಕ್ತಾರ ಮುಹಮ್ಮದ್ ಫೈಸಲ್ ಅವರು ಹೇಳಿಕೆಯೊಂದರಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor