×
Ad

ಮಳೆಯ ಅಬ್ಬರಕ್ಕೆ ಕೊಡಗು ತತ್ತರ: ಸಂತ್ರಸ್ತರ ನೆರವಿಗೆ ಸಹಾಯವಾಣಿ ಸಂಖ್ಯೆಗಳು

Update: 2018-08-17 20:28 IST

ಕೊಡಗು, ಆ.17: ಕೊಡಗು ಜಿಲ್ಲಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಎಲ್ಲೆಡೆ ನೆರೆ ನೀರು ನುಗ್ಗಿದ್ದು, ಗ್ರಾಮೀಣ ಪ್ರದೇಶಗಳ ಜನರು ಅಪಾಯದಲ್ಲಿದ್ದಾರೆ.

ಕೊಡಗು ನೆರೆ ಸಂತ್ರಸ್ತರಿಗೆ ನೆರವಾಗಬಹುದಾದ ಕೆಲವು ಸಹಾಯವಾಣಿ ಸಂಖ್ಯೆಗಳು ಇಲ್ಲಿವೆ.

ರಕ್ಷಣಾ ಸಿಬ್ಬಂದಿ-9446568222

ರಕ್ಷಣಾ ಹೆಲಿಕಾಪ್ಟರ್ ಸಂಖ್ಯೆ- 8281292702

ಕೊಡಗು ಜಿಲ್ಲಾಧಿಕಾರಿ ಕಚೇರಿ- 9482628409

ಕೊಡಗು ಜಿಪಂ ಕಚೇರಿ-94480869000

ಕೊಡಗು ಜಿಪಂ ಸಿಇಒ-9480869000

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News