ಜೋಡುಪಾಲದಲ್ಲಿ 30ಕ್ಕೂ ಹೆಚ್ಚು ಮಂದಿಯ ರಕ್ಷಣೆ

Update: 2018-08-18 10:03 GMT

ಜೋಡುಪಾಲದಲ್ಲಿ 30ಕ್ಕೂ ಹೆಚ್ಚು ಮಂದಿಯ ರಕ್ಷಣೆ

►ಜೋಡುಪಾಲ, ಮುಣ್ಣಂಗೇರಿ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಸಂತ್ರಸ್ತರು

►ದ.ಕ ಜಿಲ್ಲಾ ಪೊಲೀಸ್, ಎನ್ ಡಿಆರ್ ಎಫ್ ಮತ್ತು ಸುಳ್ಯದ ಸ್ಥಳೀಯರಿಂದ ರಕ್ಷಣೆ

►ಮಹಿಳೆಯರು, ವೃದ್ದರನ್ನ ರಕ್ಷಿಸಿ ಸುಳ್ಯದ ಅರಂತೋಡು ಗಂಜಿ ಕೇಂದ್ರಕ್ಕೆ ಸ್ಥಳಾಂತರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor