×
Ad

ತೇಜಿಂದರ್ ದಾಖಲೆಯ ಚಿನ್ನ

Update: 2018-08-25 23:35 IST

ಜಕಾರ್ತ: ಇಂಡೋನೇಶ್ಯಾದ ಅವಳಿ ನಗರಗಳಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್‌ನ ಏಳನೇ ದಿನವಾಗಿರುವ ಶನಿವಾರ ಭಾರತ ಪುರುಷರ ಶಾಟ್‌ಪುಟ್‌ನಲ್ಲಿ ಚಿನ್ನ ಪಡೆದಿದೆ. ತೇಜಿಂದರ್‌ಪಾಲ್ ಸಿಂಗ್ ಪುರುಷರ ಶಾಟ್‌ಪುಟ್‌ನಲ್ಲಿ 20.75 ಮೀಟರ್ ದೂರಕ್ಕೆ ಗುಂಡು ಎಸೆದು ಕೂಟದಲ್ಲಿ ನೂತನ ದಾಖಲೆಯೊಂದಿಗೆ ಚಿನ್ನ ಬಾಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor