×
Ad

ಜಿನ್ಸನ್, ಮಹಿಳೆಯರ ರಿಲೇ ತಂಡಕ್ಕೆ ಚಿನ್ನ

Update: 2018-08-30 23:40 IST

350ದ ಹಾರ ಪದಕದ ಬೇಟೆ ಮುಂದುವರಿಸಿತು. ಜಿನ್ಸನ್ ಜಾನ್ಸನ್ ಹಾಗೂ ಮಹಿಳೆಯರ 4 - 400 ಮೀ. ರಿಲೇ ತಂಡದ ಸದಸ್ಯೆಯರು ಚಿನ್ನದ ಪದಕ ಜಯಿಸಿದರು. ಸೀಮಾ ಪೂನಿಯಾ ಹಾಗೂ ಪಿ.ಯು. ಚಿತ್ರಾ ಕ್ರಮವಾಗಿ ಡಿಸ್ಕಸ್ ಎಸೆತ ಹಾಗೂ 1,500ಮೀ. ಓಟದಲ್ಲಿ ಕಂಚು ಜಯಿಸಿದರು. ಪುರುಷರ 4 400 ಮೀ. ರಿಲೇ ತಂಡ ಬೆಳ್ಳಿ ಗೆದ್ದುಕೊಂಡಿತು. ಭಾರತ ಎರಡು ಚಿನ್ನ, ಒಂದು ಬೆಳ್ಳಿ, 2 ಕಂಚು ಸಹಿತ ಒಟ್ಟು 5 ಪದಕ ಜಯಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor