×
Ad

ಕುಸಿದ ಸೇತುವೆ...

Update: 2018-09-04 23:51 IST

ದಕ್ಷಿಣ ಕೋಲ್ಕತಾದಲ್ಲಿ ಮಂಗಳವಾರ ಮಜೆರ್ಹಾತ್ ಸೇತುವೆಯ ಒಂದು ಭಾಗ ವಾಹನಗಳು ಚಲಿಸುತ್ತಿರುವಾಗಲೇ ಕುಸಿದು ಬಿದ್ದಿದೆ. ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor