ಬದುಕಿದೆಯಾ ಬಡ ಜೀವ

Update: 2018-09-11 18:21 GMT

ಉತ್ತರ ಗಾಝಾಪಟ್ಟಿಯ ಬೇಟ್ ಲಾಹಿಯದಲ್ಲಿ, ಇಸ್ರೇಲ್ ಗಡಿ ಸಮೀಪ ಸೋಮವಾರ ಫೆಲೆಸ್ತೀನಿಯರು ನಡೆಸಿದ ಪ್ರತಿಭಟನೆಯ ವೇಳೆ, ಇಸ್ರೇಲ್ ಸೈನಿಕರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದಾಗ, ಪ್ರತಿಭಟನಾಕಾರರೊಬ್ಬರು ಮಗುವೊಂದನ್ನು ಹಿಡಿದುಕೊಂಡು ಓಡುತ್ತಿರುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor