ಕೊಡಗು: ಎಸ್.ಜೆ.ಎಂ ಜಿಲ್ಲಾಧ್ಯಕ್ಷರಾಗಿ ಮುಸ್ತಫ ಸಖಾಫಿ ಆಯ್ಕೆ

Update: 2018-09-17 17:54 GMT

ಮಡಿಕೇರಿ, ಸೆ.1 : ಕೊಡಗು ಜಿಲ್ಲಾ ಸುನ್ನಿ ಜಂಯ್ಯತುಲ್ ಮುಅಲ್ಲಿಮೀನ್ ಜಿಲ್ಲಾಧ್ಯಕ್ಷರಾಗಿ ಮುಸ್ತಫಾ ಸಖಾಫಿ ಆಯ್ಕೆಯಾಗಿದ್ದಾರೆ. 

ಇವರು ಪ್ರಸ್ತುತ ಚೆಟ್ಟಳ್ಳಿ ಸಮೀಪದ ಕಂಡಕೆರೆಯ ಮಹಲ್ ಖತೀಬರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News