×
Ad

ಕಾಳಿಂಗ ಸೆರೆ...

Update: 2018-09-20 23:36 IST

ಸಂಪಾಜೆಯ ಕೆರೆಮೂಲೆ ಎಂಬಲ್ಲಿ ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪ ಸೆರೆಯಾಗಿದೆ. ರಸ್ತೆ ಬದಿಯಲ್ಲಿ ಕಾಣಿಸಿಕೊಂಡ ಈ ಹಾವನ್ನು ಅರಂತೋಡಿನ ಉರಗ ತಜ್ಞ ಶಿವಾನಂದ ಕುಕ್ಕುಂಬಳ ಸೆರೆ ಹಿಡಿದರು. ನಂತರ ಮಂಗಳೂರಿನ ಪಿಲಿಕುಳ ನಿಸರ್ಗ ಧಾಮಕ್ಕೆ ಬಿಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor