ಮುಂಬೈಯಲ್ಲಿ ಟೈಸನ್...
Update: 2018-09-29 23:36 IST
ಭಾರತಕ್ಕೆ ಆಗಮಿಸಿರುವ ಮಾಜಿ ಬಾಕ್ಸಿಂಗ್ ಚಾಂಪಿಯನ್ ಮೈಕ್ ಟೈಸನ್ ಶನಿವಾರ ಮುಂಬೈಯ ಧಾರಾವಿಯಲ್ಲಿರುವ ಶಾಲೆಗೆ ಭೇಟಿ ನೀಡಿ ಮಕ್ಕಳ ಜೊತೆ ಕೆಲವು ಕ್ಷಣಗಳನ್ನು ಕಳೆದರು.