×
Ad

ಸೂಯ೯ನೆಡೆಗೆ ನೌಕೆ...

Update: 2018-10-03 23:48 IST

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ದ ಸೂರ್ಯ ಶೋಧಕ ನೌಕೆ ‘ಪಾರ್ಕರ್ ಸೋಲಾರ್ ಪ್ರೋಬ್’ ಸೂರ್ಯನತ್ತ ಧಾವಿಸುತ್ತಿರುವುದನ್ನು ಸೂಚಿಸುವ ಕಾಲ್ಪನಿಕ ಚಿತ್ರ. ಸೂರ್ಯ ಶೋಧಕ ನೌಕೆಯನ್ನು ಆಗಸ್ಟ್ 12ರಂದು ಉಡಾಯಿಸಲಾಗಿದೆ. ನೌಕೆಯು ಬುಧವಾರ (ಅಕ್ಟೋಬರ್ 3) ಶುಕ್ರ ಗ್ರಹದಿಂದ 1,500 ಮೈಲಿ ದೂರದಲ್ಲಿ ಹಾದು ಹೋಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor